ವಿಷಯದ ವಿವರಗಳಿಗೆ ದಾಟಿರಿ

ಜಗವೆನ್ನ ಮುದ್ದಿಸದು

ಫೆಬ್ರವರಿ 15, 2010

ಜಗವೆನ್ನ ಮುದ್ದಿಸದದೇಕೆಂದು ಕೊರಗದಿರು |

ಮಗುವು ನೀಂ ಪೆತ್ತರ್ಗೆ, ಲೋಕಕೆ ಸ್ಪರ್ಧಿ ||

ಹೆಗಲಹೊರೆ ಹುಟ್ಟಿದರ್ಗೆಲ್ಲಮಿರುತಿರೆ, ನಿನ್ನ |

ರಗಳೆಗಾರಿಗೆ ಬಿಡುವೋ? – ಮಂಕುತಿಮ್ಮ ||

One Comment leave one →
  1. asv3 permalink*
    ಫೆಬ್ರವರಿ 26, 2011 8:38 ಫೂರ್ವಾಹ್ನ

    ಜನ ತನಗೆ ಮನ್ನಣೆ ಕೊಡಲಿಲ್ಲ, ಆದರಿಸಲಿಲ್ಲ ಎಂದು ಕೊರಗಬೇಡ, ನೀ ಹೆತ್ತವರಿಗೆ ಮಾತ್ರವೇ ಮಗು, ಪರರಿಗೆ ಸ್ಪರ್ಧಿ. ನಿನ್ನಂತೆ ಎಲ್ಲರಿಗು ಅವರವರ ಹೊರೆಗಲಿರುವಾಗ ನಿನ್ನ ವ್ಯಥೆಗಳು ಯಾರಿಗೆ ಬೇಕಿದೇ?

ನಿಮ್ಮ ಟಿಪ್ಪಣಿ ಬರೆಯಿರಿ